ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಚಾಮರಾಜನಗರ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಚಾಲನೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ:-149 ಹುದ್ದೆ
ಹುದ್ದೆಯ ವಿವರ:
ವೈದ್ಯಾಧಿಕಾರಿ- 03
ಶೂಶ್ರೂಷಾಧಿಕಾರಿ -03
ಕಿರಿಯ ಆರೋಗ್ಯ ಸಹಯಕರು ( ಮಹಿಳೆ) -111
ಗ್ರೂಪ್- ಡಿ -32
ವಿದ್ಯಾರ್ಹತೆ:-(ಹುದ್ದೆಗಳಿಗನುಸಾರವಾಗಿ) ಎಂ.ಬಿ.ಬಿ.ಎಸ್ , ಜೆ.ಎನ್ .ಎಂ ಹಾಗೂ ಎಸ್.ಎಸ್.ಎಲ್.ಸಿ.
ಸಂದರ್ಶನ ನಡೆಯುವ ದಿನಾಂಕಗಳು: ವೈದ್ಯಾಧಿಕಾರಿ/ಶೂಶ್ರೂಷಾಧಿಕಾರಿ ಹುದ್ದೆಗೆ ಸಂದರ್ಶನ - 15/05/2021
ಕಿರಿಯ ಆರೋಗ್ಯ ಸಹಯಕರು ( ಮಹಿಳೆ) ಹುದ್ದೆಗೆ ಸಂದರ್ಶನ - 17/05/2021, ಗ್ರೂಪ್- ಡಿ ಹುದ್ದೆಗೆ ಸಂದರ್ಶನ - 17/05/2021
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೊಟಡಿ ಸಂಖ್ಯೆ 312 ಮೂರನೇ ಮಹಡಿ ಜಿಲ್ಲಾಡಳಿತ ಭವನ, ಚಾಮರಾಜನಗರ.
Share your comments