1. ಸುದ್ದಿಗಳು

AIIMS ನಲ್ಲಿ ನೇಮಕಾತಿ: ಜೂನ್‌ 30ರೊಳಗೆ ಅರ್ಜಿ ಸಲ್ಲಿಸಲು ಸೂಚನೆ!

Kalmesh T
Kalmesh T
Appointment at AIIMS: notice to apply by June 30!

ನವದೆಹಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಕೋರಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್‌ 30 ಆಗಿದೆ.

ಇದನ್ನೂ ಓದಿರಿ: 

BSF: ಭಾರತೀಯ ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ಇದೆ ತಿಂಗಳು ಕೊನೆ!

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

ವಯೋಮಿತಿ: 

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 50 ವರ್ಷಗಳು. ಎಸ್.ಸಿ/ಎಸ್.ಟಿ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. 

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1500 ರೂಪಾಯಿಗಳು ಮತ್ತು EWS ಮತ್ತು ಎಸ್.ಸಿ/ಎಸ್‌.ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1200 ರೂಪಾಯಿಗಳು.

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು.

7th Pay Commission: ನೌಕರರಿಗೆ ತಾರತಮ್ಯವಿಲ್ಲದೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!

7th Pay commission ಬಿಗ್ ಗಿಫ್ಟ್: ಸರ್ಕಾರಿ ನೌಕರರ DA ಯಲ್ಲಿ 13% ಹೆಚ್ಚಳ, 3 ತಿಂಗಳ ಬಾಕಿ ಖಾತೆಗೆ!

ವೇತನ ವಿವರ: 

  • ವೈದ್ಯಕೀಯ ಅಧೀಕ್ಷಕರಿಗೆ ವೇತನ ಶ್ರೇಣಿ ರೂ.168900/- ರಿಂದ 220400/-
  • ಅಸೋಸಿಯೇಟ್ ಪ್ರೊಫೆಸರ್ ವೇತನ ಶ್ರೇಣಿ ರೂ.67700/- ರಿಂದ 208700/-
  • ಸಹಾಯಕ ಪ್ರಾಧ್ಯಾಪಕರಿಗೆ ವೇತನ ಶ್ರೇಣಿ ರೂ. 101500/-ರಿಂದ 167400/-.

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು https://aiimsexams.ac.in/ ನಲ್ಲಿ ಅಧಿಕೃತ ವೆಬ್‌ ಸೈಟ್‌ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ಅರ್ಜಿ ಕಳುಹಿಸುವ ವಿಳಾಸ: ಹಿರಿಯ ಆಡಳಿತಾಧಿಕಾರಿ (ಅಧ್ಯಾಪಕ ಕೋಶ)

ಆಡಳಿತ ಭವನ, 1ನೇ ಮಹಡಿ,

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್

ಅನ್ಸಾರಿ ನಗರ, ನವದೆಹಲಿ – 110029.

Published On: 14 June 2022, 03:10 PM English Summary: Appointment at AIIMS: notice to apply by June 30!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.