1. ಸುದ್ದಿಗಳು

ನೀವು ತೋಟಗಾರಿಕೆ ರೈತರೇ..ಹಾಗಿದ್ರೆ ಇನ್ಯಾಕೆ ತಡ ಇಂದೇ MFOIಗೆ ನೋಂದಾಯಿಸಿಕೊಳ್ಳಿ!

Maltesh
Maltesh
Are you a horticulture farmer..then why late register for MFOI today!

ನೀವು ಸುಧಾರಿತ ಕೃಷಿ ತಂತ್ರಜ್ಞಾನ, ಆಧುನಿಕ ಕೃಷಿ ಪದ್ಧತಿಗಳನ್ನು ನಿಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಂಡಿದ್ದೀರಾ?

ಆ ಮೂಲಕ ನಿಮ್ಮ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದೀರಾ? ಹೌದು ಎಂದಾದರೇ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ನಿಮಗಾಗಿ. ಬಹು ನಿರೀಕ್ಷಿತ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿಗಳು ಡಿಸೆಂಬರ್ 6 ರಿಂದ 8 ರವರೆಗೆ ನವದೆಹಲಿಯಲ್ಲಿ (IARI Mela Ground Pusa) ನಡೆಯಲಿದೆ. ರೈತರು ಹಲವಾರು ನಾಮನಿರ್ದೇಶನ ವಿಭಾಗಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಕೆಟಗರಿ ಎ

ಭಾರತದ ಮಿಲಿಯನೇರ್ ತೋಟಗಾರಿಕೆ ರೈತ

ಮಾವು, ಬಾಳೆ, ಕಿತ್ತಳೆ, ನಿಂಬೆ, ದ್ರಾಕ್ಷಿ, ಸೇಬು, ದಾಳಿಂಬೆ, ಪೇರಲ, ತಾಳೆ, ಪಪ್ಪಾಯಿ, ತೆಂಗು, ಮುಂತಾದವುಗಳನ್ನು ಬೆಳೆಯುವವರು ಭಾರತದ ಮಿಲಿಯನೇರ್ ತೋಟಗಾರಿಕಾ ರೈತ ವಿಭಾಗದಲ್ಲಿ ಸ್ಪರ್ಧಿಸಬಹುದು.

ನೋಂದಣಿಗಾಗಿ

ನೋಂದಣಿ ಮತ್ತು ನಾಮನಿರ್ದೇಶನಕ್ಕಾಗಿ ಕ್ಲಿಕ್ ಮಾಡಿ: 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪರೀಕ್ಷಿತ್ ತ್ಯಾಗಿ : 9891334425

ಹರ್ಷ್ ಕಪೂರ್ : 9891724466

ಅಬ್ದುಸ್ ಸಮದ್: 9891889588

ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ಎಂದರೇನು?

 ಕೃಷಿ ಕ್ಷೇತ್ರದಲ್ಲಿ ಕೃಷಿ ಮಾಧ್ಯಮವಾಗಿ ಕೃಷಿ ಜಾಗರಣ ಕಳೆದ 26 ವರ್ಷಗಳಿಂದ ತನ್ನದೆಯಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಇದೀಗ 'ಶ್ರೀಮಂತ' ರೈತರ ಪ್ರಶಸ್ತಿ 2023 (RFOI) ಮತ್ತು 'ಮಿಲಿಯನೇರ್' ಫಾರ್ಮರ್ಸ್ ಆಫ್ ಇಂಡಿಯಾ ಪ್ರಶಸ್ತಿ 2023 (MFOI) ಗಳನ್ನು ಪ್ರಸ್ತುತಪಡಿಸಿದ್ದಾರೆ. ಇದು ರೈತರ ಯಶಸ್ಸಿಗೆ ಇನ್ನಷ್ಟು ಉತ್ತೇಜನ ನೀಡಲಿದೆ. ಆದಾಯವನ್ನು ಹೆಚ್ಚಿಸುವುದು, ಗ್ರಾಮೀಣಾಭಿವೃದ್ಧಿ ಮತ್ತು ಆಧುನಿಕ-ತಾಂತ್ರಿಕ ಕೃಷಿ ಪದ್ಧತಿಗಳನ್ನು ಹೆಚ್ಚಿಸುವುದು ಮತ್ತು ಹೊಸ ಪೀಳಿಗೆಯನ್ನು ಕೃಷಿಯನ್ನು ವೃತ್ತಿಯಾಗಿ ಮುಂದುವರಿಸಲು ಪ್ರೇರೇಪಿಸುವುದು ನಮ್ಮ ಗುರಿಯಾಗಿದ್ದು ಇದು ಸಂಸ್ಥೆಯ ಪ್ರಧಾನ ಸಂಪಾದಕ ಎಂ ಸಿ ಡೊಮಿನಿಕ್‌ ಹಾಗೂ ನಿರ್ದೇಶಕಿ ಶೈನಿ ಡೊಮಿನಿಕ್‌ ಅವರ ಕನಸಾಗಿದೆ.

Published On: 02 November 2023, 03:33 PM English Summary: Are you a horticulture farmer..then why late register for MFOI today!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.