1. ಸುದ್ದಿಗಳು

ECIL ನೇಮಕಾತಿ: ರೂ. 2.4 ಲಕ್ಷ ಸಂಬಳ! ಈಗಲೇ ಅರ್ಜಿ ಸಲ್ಲಿಸಿ

Kalmesh T
Kalmesh T
ECIL Appointment: Rs. 2.4 lakh salary!

ECIL‌ ಖಾಲಿ ಇರುವ ವಿವಿಧ ವಿಭಾಗದ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು May 14 ಕೊನೆಯ ದಿನವಾಗಿದೆ.

ಇಪ್ಪತ್ತು (20) ಹುದ್ದೆಗಳ ಮಾಹಿತಿ

ಹಿರಿಯ ಉಪಪ್ರಧಾನ ವ್ಯವಸ್ಥಾಪಕರು-ತಾಂತ್ರಿಕ:  11 ಹುದ್ದೆಗಳು

ಹಿರಿಯ ಉಪಪ್ರಧಾನ ವ್ಯವಸ್ಥಾಪಕರು-HR: 1 ಹುದ್ದೆ

ಉಪಪ್ರಧಾನ ವ್ಯವಸ್ಥಾಪಕರು-ಹಣಕಾಸು: 1 ಹುದ್ದೆ

ಉಪಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಖರೀದಿ: 1 ಹುದ್ದೆ

ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಕಮ್ಯುನಿಕೇಷನ್ಸ್: 1 ಹುದ್ದೆ

ಪ್ರಧಾನ ವ್ಯವಸ್ಥಾಪಕರು-HR: 1 ಹುದ್ದೆ

ಹಿರಿಯ  ವ್ಯವಸ್ಥಾಪಕರು-ಹಣಕಾಸು:  2 ಹುದ್ದೆಗಳು

ಸಿಬ್ಬಂದಿ ಅಧಿಕಾರಿ :1 ಹುದ್ದೆ

ಲೆಕ್ಕಾಧಿಕಾರಿ :1 ಹುದ್ದೆ

ಇದನ್ನೂ ಓದಿರಿ:

ಯುವಜನತೆಗೆ ಅದ್ಬುತ ಅವಕಾಶ! 67 ಹುದ್ದೆಗಳಿಗೆ ಯುಪಿಎಸ್ಸಿ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ!

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

ವಿದ್ಯಾರ್ಹತೆ (Education)

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಹಿರಿಯ  ಉಪ ಪ್ರಧಾನ ವ್ಯವಸ್ಥಾಪಕರು-ತಾಂತ್ರಿಕ ಹುದ್ದೆಗೆ ಎಂಜಿನಿಯರಿಂಗ್ ಪದವಿ, ಎಂಬಿಎ, ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.

ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು-HR ಹುದ್ದೆಗೆ ಡಿಪ್ಲೊಮಾ, ಪದವಿ, ಎಂಬಿಎ ಮಾಡಿರಬೇಕು.

ಉಪ ಪ್ರಧಾನ ವ್ಯವಸ್ಥಾಪಕರು-ಹಣಕಾಸು ಹುದ್ದೆಗೆ CA/ ICWA ಮಾಡಿರಬೇಕು.

ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಖರೀದಿ ಹುದ್ದೆಗೆ ಪದವಿ, ಸ್ನಾತಕೋತ್ತರ ಡಿಪ್ಲೊಮಾ/  ಎಂಬಿಎ ಮಾಡಿರಬೇಕು.

 ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಹುದ್ದೆಗೆ ಸ್ನಾತಕೋತ್ತರ ಪದವಿ ಮಾಡಿರಬೇಕು.

ಪ್ರಧಾನ ವ್ಯವಸ್ಥಾಪಕರು-HR ಹುದ್ದೆಗೆ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.

ಹಿರಿಯ  ವ್ಯವಸ್ಥಾಪಕರು-ಹಣಕಾಸು  ಹುದ್ದೆಗೆ CA/ ICWA ಸಿಬ್ಬಂದಿ ಅಧಿಕಾರಿ ಹುದ್ದೆಗೆ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.

ಲೆಕ್ಕಾಧಿಕಾರಿ  ಹುದ್ದೆಗೆ CA/ ICWA ಮಾಡಿರಬೇಕು.

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

 

ವೇತನ ವಿವರ (Salary) 

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ ವೇತನ ದೊರೆಯಲಿದೆ. 

ಹಿರಿಯ  ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ₹90,000 ರಿಂದ ₹2,40,000

ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ₹80,000 ರಿಂದ ₹2,20,000

ಹಿರಿಯ  ವ್ಯವಸ್ಥಾಪಕರು ಹುದ್ದೆಗಳಿಗೆ ₹70,000 ರಿಂದ ₹2,00,000

ಸಿಬ್ಬಂದಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿ  ಹುದ್ದೆಗೆ ₹40,000 ರಿಂದ ₹1,40,000

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!

ವಯೋಮಿತಿ (Age Limit)

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ.

ಹಿರಿಯ  ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ಗರಿಷ್ಠ 53 ವರ್ಷ

ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ಗರಿಷ್ಠ 50 ವರ್ಷ

ಹಿರಿಯ  ವ್ಯವಸ್ಥಾಪಕರು ಹುದ್ದೆಗಳಿಗೆ  ಗರಿಷ್ಠ 47 ವರ್ಷ

ಸಿಬ್ಬಂದಿ ಅಧಿಕಾರಿ  ಹುದ್ದೆಗೆ ಗರಿಷ್ಠ 35 ವರ್ಷ

ಲೆಕ್ಕಾಧಿಕಾರಿ  ಹುದ್ದೆಗೆ ಗರಿಷ್ಠ 28 ವರ್ಷ

ಅರ್ಜಿ ಶುಲ್ಕ (Application Fee)

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/EWS ಮತ್ತು OBC  ಅಭ್ಯರ್ಥಿಗಳು ₹500 ಹಾಗೂ SC/ST/PWD/ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

MNCFC ಇಂಟರ್ನ್‌ಶಿಪ್: ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಅಡಿಯಲ್ಲಿ ತರಬೇತಿ ಅವಕಾಶ

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

Published On: 27 April 2022, 05:30 PM English Summary: ECIL Appointment: Rs. 2.4 lakh salary!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.