1. ಸುದ್ದಿಗಳು

ಹಸಿರು ಬಂಗಾರ ಮಹಾಗನಿ ವನ ಬೇಸಾಯ

Green gold mangrove

ಹಸಿರು ಬಂಗಾರವೆಂದೇ ಕರೆಯಲ್ಪಡುವ GREEN GOLD ಮಹಾಗನಿ ಇದು ಯೂರೊಪ್ ಮತ್ತು ಅಮೇರಿಕಾ ದೇಶಗಳಲ್ಲಿ ಅದ್ಭುತ ಆದಾಯವನ್ನು ತಂದು ಕೊಡುವ ವನ ಬೇಸಾಯ. ಈಗ ಕನ್ನಡ ನಾಡಿನಲ್ಲಿ ರೈತರಿಗೆ ಒದಗಿ ಬಂದ ಅವಕಾಶ.ಮಹಾಗನಿ ಉಷ್ಣ ವಲಯದಲ್ಲಿ ಅತೀ ವೇಗವಾಗಿ ಬೆಳೆಯುವಂಥ  ಪ್ರಪಂಚದಲ್ಲಿ ವಿಶಿಷ್ಟವಾದ ವೃಕ್ಷ ವಾಗಿದೆ .37% ದಿಂದ 69% ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ನ್ನು ಹೀರುವ ಅತೀ ಗಟ್ಟಿಯಾದ ಮತ್ತು ದುಬಾರಿ ಮರವಾಗಿದೆ.

ಮಹಾಗನಿ ಮರಗಳನ್ನು ಬೆಳೆಸಲು ಅತೀ ಕಡಿಮೆ ನೀರು,ಅತೀ ಕಡಿಮೆ ಖರ್ಚು , ಅತೀ ಕಡಿಮೆ ಕೆಲಸ,ಅತೀ ಕಡಿಮೆ ರಿಸ್ಕ್ (ರಿಸ್ಕ್) ಹೊಂದಿರುವ ವನ ಬೇಸಾಯವಾಗಿದೆ .ಇದು 12 ವರ್ಷದ ಬೇಸಾಯ ಒಂದು ಎಕರೆಗೆ ಕನಿಷ್ಟ ಒಂದು ಕೋಟಿ ರೂಪಾಯಿಗಳು ಕೊಡುವಂಥ ಅಪರೂಪದ ಬೆಳೆ.ಇದೊಂದು ಹೂ ಆಧಾರಿತ ಮರವಲ್ಲ ಆದ್ದರಿಂದ ಯಾವುದೇ ಕಾಲದಲ್ಲಿ ನಾಟುವಂಥ ಮರ ಕೂಡ.ಈ ಮರಗಳ ಬೆಳೆಯುವದರಿಂದ ಭೂಮಿಯ ಉಷ್ಣ ಕಡಿಮೆ ಆಗುವದಲ್ಲದೆ ವಾತಾವರಣವನ್ನು ಶುದ್ದಿ ಮಾಡುತ್ತೆ ಇದನ್ನು ಬೇಸಾಯ ಮಾಡಲು ಯುವಕರು ಮತ್ತು IT  ಉದ್ಯೋಗಸ್ಥರು ತುಂಬಾ ಇಷ್ಟಪಟ್ಟು ಮುಂದೆ ಬರುತಿದ್ದಾರೆ . ರೈತರಿಗಂತೂ ಇದೊಂದು ಕಲ್ಪವೃಕ್ಷ ವಾಗಿದೆ.

ಶ್ರೀ ಸಮರ್ಥ ಲಕ್ಷ್ಮಿ ಆಗ್ರೋ LLP ಕೊಲ್ಲಾಪುರದ  ಕಂಪನಿ ಕಳೆದ ೫ ವರ್ಷಗಳಿಂದ ಇದರಮೇಲೆ ವಿಶಿಷ್ಠ ರಿಸರ್ಚ್ ಮಾಡಿ 100% ಲೀಗಲ್ ಬಯ್ ಬ್ಯಾಕ್ ಅಗ್ರಿಮೆಂಟ್ ರೈತರಿಗೆ ಬೇಸಾಯ ಮಾಡಲು ಅವಕಾಶ ಕೊಡುತಿದ್ದಾರೆ  ಈ ಅಗ್ರಿಮೆಂಟ್ ನ್ನು ರಾಜ್ಯ ವ್ಯವಸಾಯ ಮಾರುಕಟ್ಟೆ ಸಮಿತಿ ಬೆಂಗಳೂರು ನಲ್ಲಿ ರಿಜಿಸ್ಟರ್ ಮಾಡಲಾಗುತ್ಹದೆ.ಈ ಬೆಳೆಯನ್ನು ರೈತ ಪಹಣಿ ಯಲ್ಲಿ ಸೇರ್ಪಡಿಸುತ್ಹ್ಹದೆ.ಇದರ ಮೊದಲ ಮೂರು ವರ್ಷಗಳ ಖರ್ಚು ರೈತನೇ ಮಾಡಬೇಕಾಗುತ್ತೆ . ಕಂಪನಿಯು ಕರ್ನಾಟಕ ರಾಜ್ಯದಲ್ಲಿ ಮೊದಲ ಫೇಜ್ ನಲ್ಲಿ ಕೇವಲ 50000 ಎಕರೆಗಳ ಅಗ್ರಿಮೆಂಟ್ ಮಾತ್ರ ಕೊಡಲಾಗುತ್ಹೆ.

 

ಶ್ರೀ ಸಮರ್ಥ್ ಲಕ್ಷ್ಮಿ ಆಗ್ರೋ ಕಂಪನಿಯು 12 ವರ್ಷಗಳ ಕಾಲ ಟೆಕ್ನಿಕಲ್ ಮತ್ತು ಮಾರ್ಕೆಟಿಂಗ್ ಕೆಲಸ ನೋಡುಕೊಳ್ಳುತ್ಹೆ .

ಕಂಪನಿಯು ಈ ಕೇಳಿಗನವುಗಳನ್ನು ರೈತರಿಗೆ ಓದುಗುವಂತೆ ಸಂಪೂರ್ಣ ಕ್ರಮ ತೆಗುದುಕೊಳ್ಳುತ್ಹೆ .

 

  1. ಬೆಳೆಯ ನಾಲ್ಕನೇ ವರ್ಷದಿಂದ ರೈತನಿಗೆ ಕನಿಷ್ಠ ಎಕರೆಗೆ ವರ್ಷಕ್ಕೆ 50000 ರೂಪಾಯಿಗಳನ್ನು ೧೨ ವರ್ಷಗಳವರೆಗೆ ಅಡ್ವಾನ್ಸ್ ಆಗಿ ಕೊಡುತ್ಹೆ
  2. 5 ನೇ ವರ್ಷಗಳಿಂದ ರೈತನ ಅಕೌಂಟಿಗೆ ನೇರವಾಗಿ UNO ಸಂಸ್ಥೆಯಿಂದ ಉಚಿತ ಹಣ ಸಹಾಯ ಸೇರುತ್ತೆ ಇದನ್ನು ಕಾರ್ಬನ್ ಕ್ರೆಡಿಟ್ಸ್(CARBON CREDITS) ರೂಪದಲ್ಲಿ ಕೊಡಲಾಗುವುದು.
  3. 6 ನೇ ವರ್ಷದಿಂದ ಮಹಾಗನಿ ಬೀಜಗಳಿಂದ ಪ್ರತಿವರ್ಷ ಕನಿಷ್ಠ ೫೦೦೦೦ ದಿಂದ ಒಂದು ಲಕ್ಷ ರೂಪಯಿಗಳು ಆದಾಯ ಬರುವುದು.
  4. ರೈತನು ಮೊದಲ ವರ್ಷದಿಂದ 12 ವರ್ಷಗಳವರೆಗೆ ಅಂತರ ಬೇಸಾಯ ( ಇಂಟೆರ್ ಕ್ರಾಪ್) ಬೆಳೆಸಬಹುದು. ಈ ವಿಷಯವಾಗಿ ಕೆಲವು ಇಂಟೆರ್ ಕ್ರಾಪ್ ಗಳನ್ನೂ ಬಯ್ ಬ್ಯಾಕ್ ಪದ್ಧತಿಯಲ್ಲೂ ಕಂಪನಿಯಿಂದ ಅಗ್ರಿಮೆಂಟ್ ವ್ಯವಸ್ತ್ಹೆ ಮಾಡಲು ಶ್ರಮಿಸುತ್ಹಿದೆ
  5. ಇತ್ಹೀಚಗೆ ಮಹಾರಾಷ್ಟ್ರ ಸರ್ಕಾರ ಮಹಾಗನಿ ಮರಗಳಿಂಗೆಂದೇ 507 rps. ಪ್ರತಿಯೊಂದು ಮರಕ್ಕೆ ಮೂರು ವರ್ಷಗಳಲ್ಲಿ ಸಬ್ಸಿಡಿ ಆಗಿ ಆದೇಶ ಹೊರಡಿಸಿದೆ ಇದರ ಆಧಾರವಾಗಿ ಇಟ್ಟುಕೊಂಡು ಕಂಪನಿಯು ಕೂಡ ಕರ್ನಾಟಕ ಸರ್ಕಾರದಿಂದ ರೈತರಿಗೆ ಸಬ್ಸಿಡಿಗಾಗಿ ಪ್ರಯತ್ನ ಮಾಡ್ತಾ ಇದೆ

 

ಚತುರ್ವೇದ ಕ್ರಿಯೇಷನ್ಸ್ ಅಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್

ಮೂರು ರಾಜ್ಯಗಳ ಮಹಾಗನಿ ಪ್ರಮೋಷನ್ ಗೆ ಅಧೀಕೃತ ಚಾನೆಲ್ ಪಾರ್ಟ್ನರ್ (channel partner)ಆಗಿದೆ ( ಕರ್ನಾಟಕ,ಆಂಧ್ರ ಪ್ರದೇಶ ಮತ್ತು ತೆಲಂಗಾಣ )

#101, Plot No 6&7, Road No 2,
Vanasthali Hills colony, Near Heralds High School,
Vanasthalipuram, Hyderabad, Telangana-500070.

CONTACT9611907030, 7026866439, 8660155035, 9133422892, 9676254132

Published On: 19 February 2019, 06:31 PM English Summary: Green gold mangrove farming

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.