ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್, LPG ಸಿಲಿಂಡರ್ ಗಳ ಏರುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಇದೀಗ ಕೊಂಚ ರಿಲ್ಯಾಕ್ಸ್ ಆದಂತಿದೆ. ಹೌದು ಪೆಟ್ರೋಲ್, ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕವನ್ನುಕೇಂದ್ರ ಸರ್ಕಾರ ಕಡಿಮೆ ಮಾಡಿದ್ದರಿಂದ ಈ ತೈಲಗಳ ಬೆಲೆಗಳಲ್ಲಿ ಕೊಂಚ ಏರಿಳಿಕೆ ಕಂಡು ಬಂದಿದೆ.
ಪೆಟ್ರೋಲ್ ಹಾಗೂ ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕಗಳ ಕಡಿತದ ಪರಿಣಾಮ ಪೆಟ್ರೋಲ್ ದರ ಲೀಟರ್‌ಗೆ 9.5 ರೂಪಾಯಿ. ಜೊತೆಗೆ ಡೀಸೆಲ್ ಬೆಲೆ ಲೀಟರ್‌ಗೆ 7 ರೂಪಾಯಿ ಕಡಿಮೆ ಮಾಡೋದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.23
ಬಳ್ಳಾರಿ - ರೂ. 89.50
ಬೀದರ್ - ರೂ. 88.18
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
LIC ಯಿಂದ ಗುಡ್ನ್ಯೂಸ್: ಈಗ ನಿಮ್ಮ 40ನೇ ವರ್ಷದಿಂದಲೇ ಪಿಂಚಣಿ ಪಡೆಯಬಹುದು! ಏನಿದು ಹೊಸ ಯೋಜನೆ?
ವಿಜಯಪುರ - ರೂ. 88.01
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ.87.89
ಚಿಕ್ಕಮಗಳೂರು - ರೂ. 88.27
ಚಿತ್ರದುರ್ಗ - ರೂ. 90.08
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.23
ಧಾರವಾಡ - ರೂ. 87.68
ಗದಗ - ರೂ. 88.17
ಕಲಬುರಗಿ - ರೂ. 87.66
ಹಾಸನ - ರೂ. 88.02
ಗುಡ್‌ನ್ಯೂಸ್: ದೇಶದಲ್ಲಿ ಅಡುಗೆ ಎಣ್ಣೆಯ ದರ ಏರಿಕೆಯಾಗಲ್ಲ ಎಂದ ಕೇಂದ್ರ
ಗುಡ್‌ನ್ಯೂಸ್: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!
ಹಾವೇರಿ - ರೂ. 88.71
ಕೊಡಗು - ರೂ. 89.06
ಕೋಲಾರ - ರೂ. 87.77
ಕೊಪ್ಪಳ - ರೂ. 88.89
ಮಂಡ್ಯ - ರೂ. 87.55
ರಾಯಚೂರು - ರೂ. 87.76
ರಾಮನಗರ - ರೂ. 88.08
ಶಿವಮೊಗ್ಗ - ರೂ. 89.13
ತುಮಕೂರು - ರೂ. 95.73
ಉಡುಪಿ - ರೂ. 88.36
ಉತ್ತರ ಕನ್ನಡ - ರೂ. 88.36
ಯಾದಗಿರಿ - ರೂ. 88.31
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.43
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.94
ಬೆಳಗಾವಿ - ರೂ. 102.28
ಬಳ್ಳಾರಿ - ರೂ. 103.70
ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!
ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!
ಬೀದರ್ - ರೂ. 102.90
ವಿಜಯಪುರ - ರೂ. 101.65
ಚಾಮರಾಜನಗರ - ರೂ. 101.88
ಚಿಕ್ಕಮಗಳೂರು - ರೂ. 102.48
ಚಿತ್ರದುರ್ಗ - ರೂ. 104.51
ದಕ್ಷಿಣ ಕನ್ನಡ - ರೂ. 101.13
ದಾವಣಗೆರೆ - ರೂ. 103.56
ಧಾರವಾಡ - ರೂ. 101.69
ಗದಗ - ರೂ. 102.22
ಕಲಬುರಗಿ - ರೂ. 101.66
ಹಾಸನ - ರೂ. 102.23
ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!
ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತಿನ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಮಂತ್ರಿ ಸಭೆ!
ಹಾವೇರಿ - ರೂ. 102.82
ಕೊಡಗು - ರೂ. 103.39
ಕೋಲಾರ - ರೂ. 101.81
ಕೊಪ್ಪಳ - ರೂ. 103.02
ಮಂಡ್ಯ - ರೂ. 111
ಮೈಸೂರು - ರೂ. 101.56
ರಾಮನಗರ - ರೂ. 102.14
ಶಿವಮೊಗ್ಗ - ರೂ. 103.40
ತುಮಕೂರು - ರೂ. 102.45
ಉಡುಪಿ - ರೂ. 101.44
ಉತ್ತರ ಕನ್ನಡ - ರೂ. 102.49
ಯಾದಗಿರಿ - ರೂ. 102.38
Share your comments