ರಷ್ಯಾ ಮತ್ತು ಉಕ್ರೇನ್ ನಡುವಿನ ಯದ್ಧದ ಪರಿಣಾಮ ಭಾರತದ ಮೇಲೆ ತೀವ್ರತರವಾಗಿ ಬೀರುತ್ತಿದೆ. ಪರಿಣಾಮ ಅಡುಗೆ ಎಣ್ಣೆಯ ದರ ಕೈಗೆ ನಿಲುಕದಷ್ಟು ವೇಗವಾಗಿ ಮುನ್ನುಗ್ಗುತ್ತಿದ್ದು, ಜನಸಾಮಾನ್ಯರ ಬಾಳಿಗೆ ಪೆಟ್ಟು ನೀಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯದ್ಧದ ಪರಿಣಾಮ ಭಾರತದ ಮೇಲೆ ತೀವ್ರತರವಾಗಿ ಬೀರುತ್ತಿದೆ. ಪರಿಣಾಮ ಅಡುಗೆ ಎಣ್ಣೆಯ ದರ ಕೈಗೆ ನಿಲುಕದಷ್ಟು ವೇಗವಾಗಿ ಮುನ್ನುಗ್ಗುತ್ತಿದ್ದು, ಜನಸಾಮಾನ್ಯರ ಬಾಳಿಗೆ ಪೆಟ್ಟು ನೀಡಿದೆ.
ಇದನ್ನು ಓದಿರಿ:
old pension scheme update! ನೌಕರರಿಗೆ ದೊಡ್ಡ ಉಡುಗೊರೆ! ಸರ್ಕಾರದ ಘೋಷಣೆ!
ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?
ಇತ್ತ ಜಗತ್ತಿನಲ್ಲಿ ಒಟ್ಟು ಸೂರ್ಯಕಾಂತಿ ಎಣ್ಣೆಯ ರಫ್ತಿನಲ್ಲಿ ಉಕ್ರೇನ್ ಹಾಗೂ ರಷ್ಯಾದ ಪಾಲು ಶೇ72 ರಷ್ಟಿದೆ. ಸದ್ಯ ಅಲ್ಲಿ ಯುದ್ಧದ ಪರಿಸ್ಥಿತಿ ಮುಂದುವರೆದಿದ್ದು, ಎಣ್ಣೆಯ ಆಮದಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದರ ಪ್ರಭಾವದ ಪರಿಣಾಮವಾಗಿ ಮುಂದೆ ಅಡುಗೆ ಎಣ್ಣೆಯ ದರ ಗಗನ ಮುಟ್ಟಿದರು ಅಚ್ಚರಿ ಪಡುವ ಅವಶ್ಯಕತೆ ಇಲ್ಲವೆಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
ಇದನ್ನು ಓದಿರಿ:
Medicinal Plant Farming! ರೈತರು ಲಕ್ಷಾಂತರ ರೂಪಾಯಿ ಗಳಿಸಬಹುದು! ಹೇಗೆ ಅದು ಕೃಷಿಯಿಂದ?
ಉಕ್ರೇನ್ ಹವಾಮಾನ ಸೂರ್ಯಕಾಂತಿ ಬೆಳೆಗೆ ಉತ್ತಮವಾಗಿದ್ದು, ಅಲ್ಲಿ ಉತ್ತಮವಾದ ಬೆಳೆಯನ್ನು ತೆಗೆಯಲಾಗುತ್ತದೆ. ಜೊತೆಗೆ ಈ ಎಪ್ರಿಲ್ ತಿಂಗಳು ಸೂರ್ಯಕಾಂತಿ ಬೆಳೆಗೆ ಉತ್ತಮವಾದ ವಾತಾವರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಯುದ್ಧದ ಕಾರ್ಮೋಡ ಈ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಸದ್ಯ ಯುದ್ಧದ ಪರಿಸ್ಥಿತಿ ಸರಿಯಾಗಿ ಆರ್ಥಿಕ ಚಟುವಟಿಕೆಗಳು ಸರಿ ದಾರಿಗೆ ಬರುವ ವರೆಗೆ ಈ ಅನಾನುಕೂಲ ಮಾತ್ರ ಮುಂದುವರೆಯುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಇನ್ನಷ್ಟು ಓದಿರಿ:
Post Office Saving Scheme! ಈ ಒಂದು SCHEME ನಲ್ಲಿ ಹೂಡಿಕೆ ಮಾಡಿ ಮತ್ತು Double ಪಡೆಯಿರಿ!
Russia-Ukraine ಯುದ್ಧ! ರೈತರಿಗೆ BIG Relief! ಸರಕಾರ ರೈತರಿಗೆ ರಸಗೊಬ್ಬರ ನೀಡಲಿದೆ! ಸಬ್ಸಿಡಿ ಬಿಲ್ 10,000 ಕೋಟಿ!
Share your comments