1. ಸುದ್ದಿಗಳು

Gold Price ಯುದ್ಧ ಭೀತಿ: ಚಿನ್ನದ ಬೆಲೆ ಹೆಚ್ಚಳ ಸಾಧ್ಯತೆ, ಇಂದಿನ ಚಿನ್ನದ ದರ ಇಲ್ಲಿದೆ

Hitesh
Hitesh
War scare: Gold price likely to rise, here is today's gold price

ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಳಿತ (Gold Price )ಕಂಡುಬಂದಿದೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನಲ್ಲಿ ಚಿನ್ನ, ಬೆಳ್ಳಿ ಹಾಗೂ ಪೆಟ್ರೋಲ್ 

ಡಿಸೇಲ್‌ಗಳಂತಹ ಪ್ರಮುಖ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

ಕಳೆದ ವಾರ ಚಿನ್ನದ ಬೆಲೆ ಇಳಿಕೆಯಲ್ಲಿತ್ತು. ಇದೀಗ ಕಳೆದ ಮೂರುದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುವುದು ವರದಿ ಆಗುತ್ತಿದೆ. 

ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು  ಒಂದು ಗ್ರಾಂಗೆ 5,365 ಮತ್ತು

ಅದೇ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂನ ಬೆಲೆಯು 5,853 ರೂಪಾಯಿ ಆಗಿದೆ.

 

 ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,365

5,365

0

8 ಗ್ರಾಂ

42,920

42,920

0

10 ಗ್ರಾಂ

53,650

53,650

0

100 ಗ್ರಾಂ

5,36,500

5,36,500

0

ಇನ್ನು ಅದೇ ರೀತಿ ಚಿನ್ನದ 24 ಕ್ಯಾರಟ್‌ ಬೆಲೆಯನ್ನು ನೋಡುವುದಾದರೆ, 

ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,853

5,853

0

8 ಗ್ರಾಂ

46,824

46,824

0

10 ಗ್ರಾಂ

58,530

58,530

0

100 ಗ್ರಾಂ

5,85,300

5,85,300

0

ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸಗಳು ಆಗಿಲ್ಲ. ಆದರೆ, ಷೇರು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಬೆಂಗಳೂರಿನಲ್ಲಿ ನೆನ್ನೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿತ್ತು. ಆದರೆ, ಬುಧುವಾರ ಬೆಳಿಗ್ಗೆಯ ವರೆಗೂ ಯಥಾಸ್ಥಿತಿ ಮುಂದುವರಿದಿದೆ. 

Published On: 11 October 2023, 11:36 AM English Summary: War scare: Gold price likely to rise, here is today's gold price

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.