-
-
ವಿಶ್ವವಿಖ್ಯಾತಿ ಕುಂಭಮೇಳದಲ್ಲಿ ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ.
ಟಿ.ನರಸೀಪುರ BREAKING
ವಿಶ್ವವಿಖ್ಯಾತಿ ಕುಂಭಮೇಳದಲ್ಲಿ ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ.
ತ್ರಿವೇಣಿ ಸಂಗಮದ ಗುಂಜನರಸಿಂಹ ಸ್ವಾಮಿ ದೇವಾಲಯದ ಒಳಭಾಗವಿರುವ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿ.
ಗರ್ಭಗುಡಿಗೆ ಬೀಗ ಹಾಕಿ ಅಪಚಾರವೆಸಗಿರುವ ದೇವಸ್ಥಾನದ ಅರ್ಚಕರು.
ಕೇವಲ ಗರ್ಭಗುಡಿಯ ಬಾಗಿಲ ಬಳಿಯೇ ನಿಂತು ದರ್ಶನ ಪಡೆದ ಭಕ್ತಾಧಿಗಳು.
ತಡರಾತ್ರಿ ನಡೆದಿರುವ ಘಟನೆ.
ಲಕ್ಷಾಂತರ ಭಕ್ತರ ಭಕ್ತಿ ಭಾವಕ್ಕೆ ತಣ್ಣೀರೆರಚಿದ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ.
ಗುಂಜನರಸಿಂಹ ದೇವಾಲಯದ ಒಳಗಡೆ ಇರುವ ಪ್ರಮುಖ ಗರ್ಭಗುಡಿ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿ.
ಆಡಳಿತ ಮಂಡಳಿ ಮತ್ತು ಅರ್ಚಕರ ವಿರುದ್ಧ ಬೇಸರ ವ್ಯಕ್ತಪಡಿಸಿದ ಭಕ್ತಾಧಿಗಳು.
ಕುಂಭಮೇಳದ ಕೊನೆಯ ದಿನ ನಡೆದಿರುವಂತಹ ಘಟನೆ.
Published On: 20 February 2019, 12:18 PM
English Summary: ವಿಶ್ವವಿಖ್ಯಾತಿ ಕುಂಭಮೇಳದಲ್ಲಿ ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ.
Share your comments